ಕುದುರೆ ಜೊತೆ ತಾನೂ ಹುಲ್ಲು ತಿಂದ ಸಲ್ಮಾನ್ | Salman Khan | With His Horse | Filmibeat kannada

2020-04-10 45,402

Salman Khan is also stuck in his house like the rest of us . Watch how Salman Khan eats breakfast with his horse
ಬಾಲಿವುಡ್ ಬಾಕ್ಸ್ ಆಫೀಸ್ ಸುಲ್ತಾನ್ ಸಲ್ಮಾನ್ ಖಾನ್ ತಮ್ಮ ಪನ್ವೆಲ್ ತೋಟದ ಮನೆಯಲ್ಲಿ ಕಾಲಕಳೆಯುತ್ತಿದ್ದಾರೆ. ಸಲ್ಮಾನ್ ಖಾನ್ ತೋಟದ ಮನೆಯಲ್ಲಿದ್ದಾಗಲೆ ಲಾಕ್ ಡೌನ್ ಘೋಷಣೆಯಾದ ಕಾರಣ, ಸಲ್ಲು ಕುಟುಂಬದ ಕೆಲ ಸದಸ್ಯರ ಜೊತೆ ಅಲ್ಲಿಯೆ ಉಳಿದುಕೊಂಡಿದ್ದಾರೆ. ಈ ಸಮಯದಲ್ಲಿ ಸಲ್ಲು ತೋಟದ ಮನೆಯಲ್ಲಿರುವ ಪ್ರಾಣಿಗಳ ಜೊತೆ ಸಮಯ ಕಳೆಯುತ್ತಿದ್ದಾರೆ